Ration Card Correction-ರೇಶನ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಕೆ ಪ್ರಾರಂಭ!ಇಂದೇ ಅರ್ಜಿ ಸಲ್ಲಿಸಿ!
Ration Card Correction-ರೇಶನ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಕೆ ಪ್ರಾರಂಭ!ಇಂದೇ ಅರ್ಜಿ ಸಲ್ಲಿಸಿ! Food and Civil Supplies Department Karnataka ಘೋಷಣೆ: ರೇಷನ್ ಕಾರ್ಡ್ ತಿದ್ದುಪಡಿ ಮತ್ತು ಹೊಸ ಸದಸ್ಯರ ಸೇರ್ಪಡೆಗೆ ಅರ್ಜಿ ಪ್ರಕ್ರಿಯೆ ಆರಂಭ ರಾಜ್ಯದ ಪಡಿತರ ಚೀಟಿದಾರರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮಹತ್ವದ ಅವಕಾಶವನ್ನು ನೀಡಿದೆ. ಹಲವು ದಿನಗಳಿಂದ ರೇಷನ್ ಕಾರ್ಡ್ನಲ್ಲಿ ತಿದ್ದುಪಡಿ ಮಾಡಲು, ಕುಟುಂಬಕ್ಕೆ ಹೊಸದಾಗಿ ಸೇರಿದವರ ಹೆಸರನ್ನು ಸೇರಿಸಲು ಅಥವಾ ಮೃತರ ಹೆಸರನ್ನು ಕೈಬಿಡಲು ಕಾಯುತ್ತಿದ್ದ ನಾಗರಿಕರಿಗೆ … Read more