Free sewing machine aplications : ಉಚಿತ ಹೊಲಿಗೆ ಯಂತ್ರ ಯೋಜನೆಗೆ ಹೇಗೆ ಅರ್ಜಿ ಹಾಕುವುದು? ಅರ್ಜಿ ಹಾಕಲು ಕೊನೆಯ ದಿನಾಂಕ ಯಾವುದು?

Free sewing machine aplications : ಉಚಿತ ಹೊಲಿಗೆ ಯಂತ್ರ ಯೋಜನೆಗೆ ಹೇಗೆ ಅರ್ಜಿ ಹಾಕುವುದು? ಅರ್ಜಿ ಹಾಕಲು ಕೊನೆಯ ದಿನಾಂಕ ಯಾವುದು?

Free sewing machine aplication : ನಮಸ್ಕಾರ ಗೆಳೆಯರೇ, ಇವತ್ತಿನ ನಮ್ಮ ಮಾಧ್ಯಮದ ಮತ್ತೊಂದು ಹೊಸ ಲೇಖನಕ್ಕೆ ತಮಗೆ ಸ್ವಾಗತ. ಈ ಲೇಖನವು ನಿಮಗೆ ಉಚಿತ ಹೊಲಿಗೆ ಯಂತ್ರ ಯೋಜನೆಯ ಮೂಲಕ ಹೇಗೆ ಉಚಿತವಾಗಿ ಹೊಲಿಗೆ ಯಂತ್ರ ಪಡೆಯಬಹುದು ಮತ್ತು ಈ ಯೋಜನೆಯಲ್ಲಿ ನೀಡುವ 3 ಲಕ್ಷದ ವರೆಗಿನ ಸಬ್ಸಿಡಿ ಸಾಲವನ್ನು ಹೇಗೆ ಪಡೆಯಬಹುದು ಅನ್ನುವ ಮಾಹಿತಿ ನೀಡಲಾಗಿದೆ. ಈ ಯೋಜನೆಗೆ ಅರ್ಜಿ ಹಾಕಲು ಇನ್ನು ಅವಕಾಶವಿದ್ದು, ಈ ಯೋಜನೆಗೆ ಯಾರೆಲ್ಲ ಅರ್ಜಿ ಹಾಕಬಹುದು ಎಂದು ಈ ಲೇಖನವನ್ನು ಪೂರ್ತಿಯಾಗಿ ಓದುವುದರ ಮೂಲಕ ತಿಳಿದುಕೊಳ್ಳಿ. ಅರ್ಜಿ ಹಾಕಲು ಆಸಕ್ತಿ ಇದ್ದರೆ ಕೆಳಗೆ ಹೇಗೆ ಅರ್ಜಿ ಹಾಕಬೇಕು ಅನ್ನುವ ಮಾಹಿತಿ ನೀಡಲಾಗಿದೆ. ಅದನ್ನು ನೋಡಿಕೊಂಡು ನಿಮ್ಮ ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸಿ.

ಗೆಳೆಯರೇ ನಮಗೆಲ್ಲ ಹೊತ್ತಿರುವ ಹಾಗೆ ನಮ್ಮ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಇತ್ತೀಚಿಗೆ ಮಹಿಳೆಯರಿಗಾಗಿ ಹಲವು ಯೋಜನೆಗಳನ್ನುಂಜರಿಗೆ ತರುತ್ತಿವೆ. ಅದರಲ್ಲಿ ಈ ಯೋಜನೆಯು ಒಂದಾಗಿದೆ. ಈ ಯೋಜನೆಯ ಮೂಲಕ ಮಹಿಳೆಯರು ಉಚಿತವಾಗಿ ಹೊಲಿಗೆ ಯಂತ್ರ ಪಡೆಯಬಹುದು ಮತ್ತು ಅದಕ್ಕೆ ಬೇಕಾಗುವ ತರಬೇತಿಯ ಜೊತೆಗೆ ಇದನ್ನು ಒಂದು ವ್ಯಾಪಾರವನ್ನಾಗಿ ಮುಂದುವರೆಸಲು ಸುಮಾರು 3 ಲಕ್ಷ ವರೆಗಿನ ಸಾಲವನ್ನು ಸಬ್ಸಿಡಿ ಮೂಲಕ ನೀಡಲಾಗುತ್ತದೆ. ಇದರಿಂದ ಮಹಿಳೆಯರು ತಮ್ಮದೇ ಆದ ಒಂದು ಉದ್ಯೋಗವನ್ನು ಸೃಷ್ಟಿ ಮಾಡಿಕೊಂಡು, ಆರ್ಥಿಕವಾಗಿ ಸದೃಢರು ಆಗಬೇಕು ಅನ್ನುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಅದ್ದರಿಂದ ಈ ಯೋಜನೆಯನ್ನು ಮಹಿಳೆಯರ ಸಲುವಾಗಿ ಜಾರಿಗೆ ತರಲಾಗಿದ್ದು, ಈ ಯೋಜನೆಗೆ ಅರ್ಜಿ ಹಾಕಲು ಬೇಕಾಗುವ ಅರ್ಹತೆಗಳೇನು ಎಂಬುದು ಇಲ್ಲಿ ನೀಡಲಾಗಿದೆ.

ಈ ಉಚಿತ ಹೊಲಿಗೆ ಯಂತ್ರ ಯೋಜನೆಯು ಪಿಎಂ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಬರುವ ಒಂದು ಯೋಜನೆಯಾಗಿದೆ. ಈ ಯೋಜನೆಗೆ ಅರ್ಜಿ ಹಾಕಿದ ಮಹಿಳೆಯರಿಗೆ ಸರ್ಕಾರದಿಂದ ಹೊಲಿಗೆ ಯಂತ್ರ ಮತ್ತು ಅದಕ್ಕೆ ಸಂಬಂಧ ಪಟ್ಟ ಉಪಕರಣಗಳ ಖರೀದಿ ಮಾಡಲು ಸುಮಾರು ₹15,000 ರೂಪಾಯಿಯನ್ನು ಉಚಿತವಾಗಿ ನೀಡುತ್ತದೆ. ಈ ಹೊಲಿಗೆ ಯಂತ್ರ ಯೋಜನೆಗೆ ಬೇಕಾಗುವ ತರಬೇತಿಯನ್ನು ಸರ್ಕಾರವೇ ನೀಡುತ್ತದೆ. ಈ ಯೋಜನೆಯ ಮೂಲಕ ಈಗಾಗಲೇ ಹಲವು ಜಮ ಉಚಿತವಾಗಿ ಹೊಲಿಗೆ ಯಂತ್ರ ಪಡೆದಿದ್ದು, ತರಬೇತಿಯನ್ನು ಪಡೆದು ಇದನ್ನು ಒಂದು ವ್ಯಾಪಾರವನ್ನಾಗಿ ಮಾಡಿಕೊಂಡಿದ್ದಾರೆ. ಅದ್ದರಿಂದ ನೀವು ಕೂಡ ಹೊಲಿಗೆ ಯಂತ್ರ ಕೆಲಸವನ್ನು ಮಾಡಲು ಆಸಕ್ತಿ ಇದ್ದರೆ, ಈ ಯೋಜನೆಗೆ ಅರ್ಜಿ ಹಾಕಿ ತಪ್ಪದೆ ಯೋಜನೆಯಿಂದ ನೀಡುವ ಲಾಭಗಳನ್ನು ಪಡೆಯಿರಿ.

ಟಾಟಾ ಕ್ಯಾಪಿಟಲ್ ಸ್ಕಾಲರ್ಷಿಪ್ ಯೋಜನೆ ಅರ್ಜಿ ಹಾಕಲು ಇಲ್ಲಿ ಒತ್ತಿ.

ಈ ಲೇಖನದಲ್ಲಿ ಹೊಲಿಗೆ ಯಂತ್ರ ಯೋಜನೆಗೆ ಸಂಬಂಧ ಪಟ್ಟ ಕೆಲವು ಪ್ರಮುಖ ವಿಷಯಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಇದೆ ರೀತಿ ಪ್ರತಿ ದಿನದ ನಮ್ಮ ಮಾಧ್ಯಮದಲ್ಲಿ ನಿಮಗೆ ಉಪಯುಕ್ತವಾಗುವ ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡಲಾಗುವುದು ಅದಕ್ಕಾಗಿ ನಮ್ಮ ಮಾಧ್ಯಮವನ್ನು ಫಾಲೋಬಮಾಡಿಕೊಳ್ಳಿ. ಪಿಎಂ ವಿಶ್ವಕರ್ಮ ಯೋಜನೆ, ಪಿಎಂ ಆವಾಸ್ ಯೋಜನೆ, ರೇಷನ್ ಕಾರ್ಡ್ ಅರ್ಜಿ ಮತ್ತು ತಿದ್ದುಪಡಿಯ ದಿನಾಂಕದ ಮಾಹಿತಿ, ಕಾಂಗ್ರೆಸ್ ಗ್ಯಾರಂಟೀ ಯೋಜನೆಗಳ ಬಗ್ಗೆ ಮಾಹಿತಿ, ಗ್ಯಾಸ್ ಸಿಲಿಂಡರ್ ಬೆಲೆ ಮತ್ತು ಹೇಗೆ ಪಡೆಯಬೇಕು ಅನ್ನುವ ಮಾಹಿತಿ, ಮುಂತಾದ ಮಾಹಿತಿಗಳನ್ನು ನೀಡುತ್ತೇವೆ. ಈ ಎಲ್ಲಾ ಮಾಹಿತಿಗಳು ನಿಮಗೆ ಉಪಯೋಗವಾಗುತ್ತದೆ. ಅದ್ದರಿಂದ ಪ್ರತಿ ದಿನ ನಮ್ಮ ಮಾಧ್ಯಮಕ್ಕೆ ಭೇಟಿ ನೀಡಿ ವಿಷಯಗಳ ಬಗ್ಗೆ ಮಾಹಿತಿ ಪಡೆಯಿರಿ.

ಇದಷ್ಟೇ ಅಲ್ಲದೇ ನಮ್ಮ ಮಾಧ್ಯಮದಲ್ಲಿ ರೈತರಿಗೆ ನೀಡುವ ಸರ್ಕಾರದ ಯೋಜನೆಗಳಾದ ಬೆಳೆ ಪರಿಹಾರ ಯೋಜನೆ, ಬೆಳೆ ವಿಮೆ ನೋಂದಣಿ ಯೋಜನೆ, ಬೆಳೆ ಸಾಲ ಮನ್ನಾ ಮಾಡುವ ಯೋಜನೆ ಮಾಹಿತಿ ಮತ್ತು ರೈತ ಸಮರ್ಕ ಕೇಂದ್ರದಲ್ಲಿ ನೀಡುವ ರೈತರಿಗೆ ಕೃಷಿಗೆ ಬೇಕಾಗುವ ಉಪಕರಣಗಳನ್ನು ಮತ್ತು ಔಷಧಿ ಹಾಗೂ ಗೊಬ್ಬರಗಳನ್ನು ಸಬ್ಸಿಡಿ ಮೂಲಕ ಅರ್ಜಿ ಹಾಕಿ ಕಡಿಮೆ ಬೆಲೆಯಲ್ಲಿ ಹೇಗೆ ಪಡೆಯಬೇಕು ಎಂಬ ಮಾಹಿತಿ ನೀಡುತ್ತೇವೆ. ವಿಧ್ಯಾರ್ಥಿಗಳಿಗೆ ಬೇಕಾಗುವ ಸ್ಕಾಲರ್ಷಿಪ್, ಎಕ್ಸಾಮ್ ಡೇಟ್, ಎಕ್ಸಾಮ್ ರಿಸಲ್ಟ್ ಮಾಹಿತಿ, ಹೊಸ ಹೊಸ ಖಾಲಿ ಇರುವ ಸರ್ಕಾರದ ಹುದ್ದೆಗಳ ಭರ್ತಿಗಾಗಿ ಬಿಡುವ ಅಧಿಸೂಚನೆಯ ಮಾಹಿತಿ ಇಲ್ಲಿ ನೀಡಲಾಗುತ್ತದೆ. ಅದಕ್ಕಾಗಿ ಈ ನಮ್ಮ ಕರ್ನಾಟಕ ಸೇವಾ ಪೋರ್ಟಲ್ ಮಾಧ್ಯಮದ ವಾಟ್ಸಾಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳರಿ.

 

(Free sewing machine aplication) ಉಚಿತ ಹೊಲಿಗೆ ಯಂತ್ರ :

ಗೆಳೆಯರೇ ಕೇಂದ್ರ ಸರ್ಕಾರವು ದೇಶದಲ್ಲಿನ ಸಾಂಪ್ರದಾಯಿಕ ಮತ್ತು ಸಾಂಸ್ಕೃತಿಕ ಕರಕುಶಲತೆಯನ್ನು ಅಭಿವೃದ್ಧಿ ಮಾಡಬೇಕು, ಅದನ್ನು ಅಳಿಸಿ ಹೋಗಲು ಬಿಡಬಾರದು ಅನ್ನುವ ಉದ್ದೇಶದಿಂದ ಪಿಎಂ ವಿಶ್ವಕರ್ಮ ಯೋಜನೆಯನ್ನು ಜಾರಿಗೆ ತಂದಿತು. ಈ ಯೋಜನೆಯ ಅಡಿಯಲ್ಲಿ ದೇಶದಲ್ಲಿನ ಎಲ್ಲಾ ಕರಕುಶಲ ಕರ್ಮಿಗಳಿಗೆ ತಮ್ಮ ಸಾಂಪ್ರದಾಯಿಕ ಹುದ್ದೆಯನ್ನು ಅಭಿವೃದ್ಧಿ ಪಡಿಸಲು ಸರ್ಕಾರವು ಆರ್ಥಿಕ ನೆರವು ನೀಡುತ್ತದೆ. ಇದೆ ರೀತಿ ಈ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಉಚಿತ ಹೊಲಿಗೆ ಯಂತ್ರ ಯೋಜನೆಯನ್ನು ಒಳಪಡಿಸಲಾಗಿದೆ. ಈ ಯೋಜನೆಯ ಮೂಲಕ ಹೊಲಿಗೆ ಯಂತ್ರ ಕೆಲಸ ಮಾಡಲು ಬಯಸುವ ಮಹಿಳೆಯರಿಗೆ, ಉಚಿತ ಹೊಲಿಗೆ ಯಂತ್ರ ಮತ್ತು ಅದಕ್ಕೆ ಬೇಕಾಗುವ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತದೆ.

Free sewing machine aplications

ಹೌದು ಗೆಳೆಯರೇ ಮೇಲೆ ಹೇಳಿದ ಹಾಗೆ ಈ ಯೋಜನೆಯ ಮೂಲಕ ₹15,000 ರೂಪಾಯಿಯ ಬೆಲೆಯ ಹೊಲಿಗೆ ಯಂತ್ರವನ್ನು ಆಸಕ್ತಿ ಇರುವ, ಅರ್ಜಿ ಹಾಕಿದ, ಅರ್ಹ ಮಹಿಳೆಯರಿಗೆ ನೀಡಲಾಗುತ್ತದೆ. ನಿಮಗೂ ಕೂಡ ಈ ಯೋಜನೆಗೆ ಅರ್ಜಿ ಹಾಕಲು ಆಸಕ್ತಿ ಇದ್ದರೆ, ಈ ಕೆಳಗೆ ಅರ್ಜಿ ಹೇಗೆ ಹಾಕುವುದು, ಅರ್ಜಿ ಹಾಕಲು ಬೇಕಾಗುವ ದಾಖಲೆಗಳು ಯಾವುವು, ಅರ್ಜಿ ಹಾಕಿದ ಮೇಲೆ ತರಬೇತಿ ಎಲ್ಲಿ ನೀಡಲಾಗುತ್ತದೆ, ಅನ್ನುವ ವಿವರವಕೆಳಗೆ ನೀಡಲಾಗಿದೆ.

(Free sewing machine aplication) ಯೋಜನೆಗೆ ಅರ್ಜಿ ಹಾಕಲು ಇರಬೇಕಾದ ಅರ್ಹತೆಗಳು :

ಗೆಳೆಯರೇ ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಹಾಕಲು ನಿಮಗೂ ಆಸಕ್ತಿ ಇದೆಯಾ? ಅರ್ಜಿ ಹಾಕಲು ಬಯಸುತ್ತಿದ್ದೀರಾ? ಹಾಗಾದರೆ ನೀವು ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಹಾಕಲು ಇರಬೇಕಾದ ಕೆಲವು ಅರ್ಹತೆಗಳನ್ನು ಇಲ್ಲಿ ನೀಡಲಾಗಿದೆ. ಅವುಗಳನ್ನು ನೋಡಿಕೊಳ್ಳಿ.

•ಈ ಯೋಜನೆಗೆ 18 ರಿಂದ 59 ವರ್ಷದ ಒಳಗಿನ ವಯಸ್ಸಿನ ಮಹಿಳೆಯರು ಮಾತ್ರ ಅರ್ಜಿ ಹಾಕಬಹುದು.

•ಈ ಯೋಜನೆಗೆ ಅರ್ಜಿ ಹಾಕಲು ಬಯಸುವ ಮಹಿಳೆಯು ರೇಷನ್ ಕಾರ್ಡ್ ಅನ್ನು ಹೊಂದಿರಬೇಕು.

•ಈ ಯೋಜನೆಗೆ ಅರ್ಜಿ ಹಾಕಲು ಬಯಸುವ ಮಹಿಳೆಯ ಕುಟುಂಬದಲ್ಲಿ ಯಾರು ಸರ್ಕಾರಿ ನೌಕರಿಯನ್ನು ಮಾಡುತ್ತಿರಬಾರದು.

•ಈ ಯೋಜನೆಗೆ ಒಂದು ಕುಟುಂಬದಿಂದ ಒಬ್ಬ ಮಹಿಳೆ ಮಾತ್ರ ಅರ್ಜಿ ಹಾಕಲು ಅವಕಾಶವಿದೆ.

•ಯೋಜನೆಗೆ ಅರ್ಜಿ ಹಾಕಲು ಬಯಸುವ ಮಹಿಳೆಯು ಹೊಲಿಗೆ ಯಂತ್ರ ಕೆಲಸದ ತರಬೇತಿ ಪಡೆಯುತ್ತಿರಬೇಕು.

 

ಹೊಲಿಗೆ ಯಂತ್ರಕ್ಕೆ ಅರ್ಜಿ ಹಾಕಲು ಬೇಕಾಗುವ ದಾಖಲೆಗಳು :

ಗೆಳೆಯರೇ ನೀವು ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಹಾಕಲು ಈ ಮೇಲೆ ನೀಡಿದ ಅರ್ಹತೆಗಳನ್ನು ಹೊಂದಿರುವುದರ ಜೊತೆಗೆ ಅರ್ಜಿಗೆ ಕೆಳಗೆ ನೀಡಿರುವ ಕೆಲವೊಂದು ದಾಖಲೆಗಳನ್ನು ನೀಡಬೇಕಾಗುತ್ತದೆ. ಅವುಗಳನ್ನು ಕೆಳಗೆ ನೀಡಲಾಗಿದೆ.

•ಆಧಾರ್ ಕಾರ್ಡ್ : ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಹಾಕುವ ಮಹಿಳೆಯ ಆಧಾರ್ ಕಾರ್ಡ್ ಬೇಕಾಗುತ್ತದೆ. ಇದರಿಂದ ಅವರು ಭಾರತದ ಮಹಿಳೆ ಎಂದು ಗುರುತಿಸಬಹುದು.

•ರೇಷನ್ ಕಾರ್ಡ್ : ಅರ್ಜಿ ಹಾಕುವ ಮಹಿಳೆಯ ಕುಟುಂಬದ ರೇಷನ್ ಕಾರ್ಡ್ ಬೇಕಾಗುತ್ತದೆ. ಇದರಿಂದ ಮಹಿಳೆಯು ಆರ್ಥಿಕವಾಗಿ ಹಿಂದುಳಿದ ಕುಟುಂಬದವರು ಎಂದು ಗುರುತಿಸಿ ಈ ಯೋಜನೆಯ ಸೌಲತ್ತುಗಳನ್ನು ನೀಡಲಾಗುತ್ತದೆ.

•ಬ್ಯಾಂಕ್ ಪಾಸ್ ಬುಕ್ : ಅರ್ಜಿ ಹಾಕುವ ಮಹಿಳೆಯ ಹೆಸರಿನ ಬ್ಯಾಂಕ್ ಖಾತೆ ಬೇಕಾಗುತ್ತದೆ. ಇದೆ ಬ್ಯಾಂಕ್ ಖಾತೆಗೆ ಯಂತ್ರ ಖರೀದಿಸಲು ಬೇಕಾಗುವ ಹಣವನ್ನು ಸರ್ಕಾರ ನೀಡುತ್ತದೆ.

•ಫೋನ್ ನಂಬರ್ : ಅರ್ಜಿ ಹಾಕಲು ಯೋಜನೆಯಲ್ಲಿ ನೋಂದಣಿ ಮಾಡಿಕೊಳ್ಳಲು ಚಾಲ್ತಿಯಲ್ಲಿರುವ ಒಂದು ಫೋನ್ ನಂಬರ್ ಬೇಕಾಗುತ್ತದೆ.

ಈ ಮೇಲಿನ ಎಲ್ಲ ದಾಖಲೆಗಳಿದ್ದರೆ ಉಚಿತ ಹೊಲಿಗೆ ಯಂತ್ರ ಯೋಜನೆಗೆ ಸುಲಭವಾಗಿ ನಿಮ್ಮ ಮೊಬೈಲ್ ಮೂಲಕವೇ ಅರ್ಜಿ ಹಾಕಬಹುದು. ಆದು ಹೇಗೆ ಅರ್ಜಿ ಹಾಕಬೇಕು ಅನ್ನುವ ಮಾಹಿತಿ ಇಲ್ಲಿ ನೀಡಲಾಗಿದೆ.

 

ಉಚಿತ ಹೊಲಿಗೆ ಯಂತ್ರ ಯೋಜನೆಗೆ ಹೇಗೆ ಅರ್ಜಿ ಹಾಕಬೇಕು?

ಗೆಳೆಯರೇ ನೀವೇನಾದರೂ ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಹಾಕಲು ಬಯಸಿದರೆ, ಅರ್ಜಿ ಹಾಕುವ ಮಹಿಳೆಯು ಈ ಮೇಲೆ ನೀಡಿದ ಎಲ್ಲಾ ಅರ್ಹತೆಗಳು ಹಾಗೂ ದಾಖಲೆಗಳನ್ನು ಹೊಂದಿದ್ದರೆ, ಈ ಕೆಳಗೆ ಅರ್ಜಿ ಹಾಕಲು ಬೇಕಾಗುವ ಅಧಿಕೃತ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ ಅದರ ಮೇಲೆ ಒತ್ತಿ .

ಮೇಲೆ ನೀಡಿದ ಕರ್ನಾಟಕ ಸೇವಾ ಸಿಂಧು ಪೋರ್ಟಲ್ ನ ಅಧಿಕೃತ ಲಿಂಕ್ ಮೇಲೆ ಒತ್ತಿ, ನಂತರ ಅಲ್ಲಿ ನಿಮ್ಮ ಎಲ್ಲಾ ದಾಖಲೆಗಳನ್ನು ಭರ್ತಿ ಮಾಡಿ ಅರ್ಜಿಯನ್ನು ಪೂರ್ತಿ ಮಾಡಿರಿ. ಅರ್ಜಿ ಹಾಕಿದ ಮೇಲೆ ನಿಮ್ಮ ಹೆಸರು ಆಯ್ಕೆಯಾದರೆ ನೀವು ನೀಡಿರುವ ಫೋನ್ ನಂಬರ್ ಗೆ ಇಲಾಖೆಯ ಕಡೆಯಿಂದ ಮಾಹಿತಿ ನೀಡುತ್ತಾರೆ. ಮುಂದೆ ಅವರು ಹೇಳಿದ ಹಾಗೆ ಮಾಡಿ, ಉಚಿತ ಹೊಲಿಗೆ ಯಂತ್ರ ಪಡೆಯಿರಿ.

ವಿಧ್ಯಾರ್ಥಿಗಳಿಗೆ ಬೇಕಾಗುವ ಸ್ಕಾಲರ್ಷಿಪ್, ಎಕ್ಸಾಮ್ ಡೇಟ್, ಎಕ್ಸಾಮ್ ರಿಸಲ್ಟ್ ಮಾಹಿತಿ, ಹೊಸ ಹೊಸ ಖಾಲಿ ಇರುವ ಸರ್ಕಾರದ ಹುದ್ದೆಗಳ ಭರ್ತಿಗಾಗಿ ಬಿಡುವ ಅಧಿಸೂಚನೆಯ ಮಾಹಿತಿ ಇಲ್ಲಿ ನೀಡಲಾಗುತ್ತದೆ. ಅದಕ್ಕಾಗಿ ಈ ನಮ್ಮ ಕರ್ನಾಟಕ ಸೇವಾ ಪೋರ್ಟಲ್ ಮಾಧ್ಯಮದ ವಾಟ್ಸಾಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳರಿ.

Leave a Comment

?>