E Shrama card aplication : ಇ ಶ್ರಮ ಕಾರ್ಡ್ ಮೂಲಕ ಪ್ರತಿ ತಿಂಗಳು ₹3000 ಹಣ ಪಡೆಯಿರಿ, ಹೀಗೆ ಅರ್ಜಿ ಹಾಕಿ.

E Shrama card aplication

E Shrama card aplication : ಇ ಶ್ರಮ ಕಾರ್ಡ್ ಮೂಲಕ ಪ್ರತಿ ತಿಂಗಳು ₹3000 ಹಣ ಪಡೆಯಿರಿ, ಹೀಗೆ ಅರ್ಜಿ ಹಾಕಿ. ಕರ್ನಾಟಕ ಸೇರಿದಂತೆ ದೇಶಾದ್ಯಂತ ಅಸಂಘಟಿತ ಕಾರ್ಮಿಕರಿಗೆ ಸರ್ಕಾರದಿಂದ ಹಲವು ಸೌಲಭ್ಯಗಳು ಲಭ್ಯವಿವೆ. ಇ-ಶ್ರಮ ಕಾರ್ಡ್ ಎಂಬುದು ಕೇಂದ್ರ ಸರ್ಕಾರದ ಒಂದು ಮಹತ್ವದ ಯೋಜನೆಯಾಗಿದ್ದು, ಇದು ಅಸಂಘಟಿತ ಕ್ಷೇತ್ರದ ಕೆಲಸಗಾರರನ್ನು ನೋಂದಾಯಿಸಿ ಅವರಿಗೆ ಸಾಮಾಜಿಕ ಭದ್ರತೆ ಒದಗಿಸುವ ಉದ್ದೇಶ ಹೊಂದಿದೆ. ಈ ಕಾರ್ಡ್ ಮೂಲಕ ಅಪಘಾತ ವಿಮೆ, ಆರೋಗ್ಯ ಸೌಲಭ್ಯಗಳು ಮತ್ತು ಪಿಂಚಣಿ ಯೋಜನೆಗಳಂತಹ … Read more

?>