Pm Vishwakarma Yojana 2026 : ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಹಾಕಲು ಇನ್ನು ಅವಕಾಶ ಇದೆ, ಇಂದೇ ಅರ್ಜಿ ಸಲ್ಲಿಸಿ.

Pm Vishwakarma Yojana 2026 : ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಹಾಕಲು ಇನ್ನು ಅವಕಾಶ ಇದೆ! ಇಂದೇ ಅರ್ಜಿ ಸಲ್ಲಿಸಿ

Pm Vishwakarma Yojana 2026 : ನಮಸ್ಕಾರ ಕರ್ನಾಟಕದ ಜನತೆಗೆ ತಮಗೆಲ್ಲರಿಗೂ ಈ ಲೇಖನದ ಮೂಲಕ ತಿಳಿಸುವ ವಿಷಯವೇನೆಂದರೆ ಪಿ ಎಂ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಹಾಕಲು ಇನ್ನೂ ಒಂದು ವಾರ ಅವಕಾಶವಿದೆ. ನೀವೇನಾದರೂ ಇನ್ನೂ ಅರ್ಜಿ ಹಾಕಿಲ್ಲ ಅಂದರೆ ಈ ಕೊಡಲೇ ಅರ್ಜಿಯನ್ನು ಹಾಕಿ. ಈ ಲೇಖನವನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಂಡು ನಂತರದಲ್ಲಿ ಅರ್ಜಿ ಹಾಕಿ, ಅರ್ಜಿ ಹಾಕಲು ಡೈರೆಕ್ಟ್ ಲಿಂಕ್ ಕೆಳಗೆ ನೀಡಿರುತ್ತೇನೆ. ಲೇಖನವನ್ನು ಕೊನೆಯವರೆಗೂ ನೋಡಿ.

 ಹೌದು ಸ್ನೇಹಿತರೆ ನಾವು ದಿನಾಲು ನಮ್ಮ ಮಾಧ್ಯಮದಲ್ಲಿ ಇದೇ ರೀತಿಯ ಮಾಹಿತಿಗಳನ್ನು ತಿಳಿಸಿಕೊಡುತ್ತೇವೆ, ಸರ್ಕಾರಿ ಕೆಲಸಗಳ ಬಗ್ಗೆ ಮತ್ತು ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಒದಗಿಸಲಾಗುತ್ತದೆ, ನಮ್ಮ ಮಾಧ್ಯಮದ ಇನ್ನಷ್ಟು ಮಾಹಿತಿಗಳನ್ನು ತಿಳಿಯಲು ನಮ್ಮ WhatsApp and telegram ಗ್ರೂಪ್ಗಳಿಗೆ ಜಾಯಿನ್ ಆಗಿ ದಿನನಿತ್ಯ ನಡೆಯುವ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

 

Pm Vishwakarma Yojana 2026

 ಪಿಎಂ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಉಚಿತ ವಲಯ ಯಂತ್ರಕ್ಕೆ ಅರ್ಜಿ ಹಾಕಲು ಆಸಕ್ತ ಇರುವ ಅಭ್ಯರ್ಥಿಗಳಿಗೆ ಸರ್ಕಾರ ಇನ್ನು ಒಂದು ವಾರ ಅವಕಾಶ ಮಾಡಿಕೊಟ್ಟಿದೆ.ನಿಮಗೇನಾದರೂ ಉಚಿತ ವಲಿಗೆ ಯಂತ್ರಕ್ಕೆ ಅರ್ಜಿ ಹಾಕಿ ಈ ಯೋಜನೆಯ ಲಾಭ ಪಡೆಯುವ ಆಸಕ್ತಿ ಇದ್ದರೆ ತಕ್ಷಣ ಅರ್ಜಿ ಸಲ್ಲಿಸಿ. ಈ ಯೋಜನೆಯ ಲಾಭವನ್ನು ನೀವು ಸಹ ಪಡೆದುಕೊಳ್ಳಬಹುದು. ಈ ಯೋಜನೆಯ ಮೂಲಕ ಏನು ಲಾಭಗಳು ಇದೆ ಎಂದು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

Pm Vishwakarma Yojana 2026

( Pm Vishwakarma Yojana 2026) ಈ ಯೋಜನೆಯ ಲಾಭ

 ಪಿಎಂ ವಿಶ್ವಕರ್ಮ ಯೋಜನೆಗೆ ಈಗಾಗಲೇ ಅರ್ಜಿ ಹಾಕಿ ಹಲವಾರು ಜನರು ಈ ಯೋಜನೆಯ ಲಾಭವನ್ನು ಪಡೆದುಕೊಂಡಿದ್ದಾರೆ. ಮೊದಲೇ ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಹಾಕಿದವರಿಗೆ ಯೋಜನೆಯ ಮೂಲಕ ಉಚಿತ ತರಬೇತಿ, ಉಚಿತವಾಗಿ ಹೋಲಿಕೆ ಯಂತ್ರವನ್ನು ಖರೀದಿಸಲು ಹಣ ಮತ್ತು ಐವತ್ತು ಸಾವಿರದಿಂದ ಒಂದು ಲಕ್ಷದವರೆಗಿನ ಸಾಲ ಸೌಲಭ್ಯ ವನ್ನು ಸಹ ನೀಡುತ್ತದೆ. ನೀವು ಕೂಡ ಈ ಎಲ್ಲಾ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಸಿ.

 

(Pm Vishwakarma Yojana 2026) ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ.

 ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಹಾಕಲು ಅವಕಾಶ ಮಾಡಿಕೊಟ್ಟು ಸುಮಾರು ದಿನಗಳಾಯಿತು, ಕೆಲವು ಜನ ಈ ಯೋಜನೆಗೆ ಅರ್ಜಿ ಸಲ್ಲಿಸಿ ಯೋಜನೆ ಲಾಭವನ್ನು ಪಡೆದುಕೊಂಡಿದ್ದಾರೆ. ಯೋಜನೆಗೆ ಅರ್ಜಿ ಹಾಕಲು ಇನ್ನೂ ಒಂದು ವಾರ ಅಂದರೆ 7 ದಿನಗಳ ಕಾಲ ಅವಕಾಶವಿದೆ.ತಕ್ಷಣವೇ ಅರ್ಜಿ ಹಾಕಿ ಯೋಜನೆಯ ಲಾಭವನ್ನು ಪಡೆದುಕೊಳ್ಳಿ

 

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು.

  •  ಅರ್ಜಿ ಹಾಕುವ ಅಭ್ಯರ್ಥಿಯ ಆಧಾರ್ ಕಾರ್ಡ್
  •  ಜಾತಿ ಪ್ರಮಾಣ ಪತ್ರ
  •  ಆದಾಯ ಪ್ರಮಾಣ ಪತ್ರ
  •  ರೇಷನ್ ಕಾರ್ಡ್
  •  ಮೊಬೈಲ್ ನಂಬರ್
  •  ಬ್ಯಾಂಕ್ ಖಾತೆಯ ವಿವರಗಳು

 

 ಗಮನಿಸಿ: ಉಚಿತ ವಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಸುವ ಮಹಿಳೆಯರಿಗೆ ಕನಿಷ್ಠ 18 ವರ್ಷ ಆಗಿರಬೇಕು. ಹಾಗಿದ್ದರೆ ಈ ಯೋಜನೆಗೆ ಅರ್ಜಿ ಸಲ್ಲಿಸಲು ಬರುತ್ತದೆ.

ಇದನ್ನೂ ಓದಿ 

ಅರ್ಜಿ ಹಾಕುವುದು ಹೇಗೆ?

 ಈ ಮೇಲೆ ನೀಡಲಾದ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಗ್ರಾಮ್ ಒನ್, ಕರ್ನಾಟಕ ಒನ್ ಮತ್ತು CSC ಸೆಂಟರ್ಗಳಿಗೆ ಭೇಟಿ ನೀಡುವ ಮೂಲಕ ಈ ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಬಹುದು

 ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ಎಲ್ಲಾ ದಾಖಲಾತಿಗಳು ವಿವರ, ಅರ್ಜಿ ಸಲ್ಲಿಸುವ ಮಾಹಿತಿ ಎಲ್ಲವನ್ನು ಈ ಲೇಖನದ ಮೂಲಕ ತಿಳಿಸಿ ಕೊಟ್ಟಿದ್ದೇನೆ ಎಂದು ಭಾವಿಸುತ್ತೇನೆ.

 ಹಾಗಾಗಿ ಸ್ನೇಹಿತರೆ ಈ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗೂ ಕುಟುಂಬದವರೊಂದಿಗೂ ಸಹ ಹಂಚಿಕೊಳ್ಳಲು ಪ್ರಯತ್ನ ಮಾಡಿ…

Leave a Comment

?>