Pm kisaan aadhar ekyc : ಪಿಎಂ ಕಿಸಾನ್ 22 ನೇ ಕಂತಿನ EKYC ಅಪ್ಡೇಟ್ ಮಾಡಲು, ಇಲ್ಲಿದೆ ಡೈರೆಕ್ಟ್ ಲಿಂಕ್.

Pm kisaan aadhar ekyc : ಪಿಎಂ ಕಿಸಾನ್ 22 ನೇ ಕಂತಿನ EKYC ಅಪ್ಡೇಟ್ ಮಾಡಲು, ಇಲ್ಲಿದೆ ಡೈರೆಕ್ಟ್ ಲಿಂಕ್.

Pm kisaan aadhar ekyc : ನಮಸ್ಕಾರ ಸ್ನೇಹಿತರೆ ಕರ್ನಾಟಕದ ಜನತೆಗೆ ಈ ಮೂಲಕ ತಿಳಿಸುವ ವಿಷಯವೇನೆಂದರೆ, ಇನ್ನೇನು ಪಿಎಂ ಕಿಸಾನ್ ಯೋಜನೆ 17ನೇ ಕಂತಿನ ಹಣ ಜಮಾ ಆಗಲಿದೆ, ಆದಕಾರಣ ಎಲ್ಲಾ ರೈತ ಮಿತ್ರರು ಆದರೆ ಈಕೆ ವೈ ಸಿ ಮಾಡಿಸಿಕೊಳ್ಳಬೇಕಾಗುತ್ತದೆ ಹಾಗಿದ್ದರೆ ಹಣ ಬರುತ್ತದೆ. ಈಕೆವೈಸಿ ಮಾಡಿಕೊಳ್ಳಲು ಡೈರೆಕ್ಟಾಗಿ ಇಲ್ಲಿದೆ ಲೇಖನವನ್ನು ಕೊನೆಯವರೆಗೂ ನೋಡಿ.

 ಹೌದು ಸ್ನೇಹಿತರೆ ನಾವು ನಮ್ಮ ಮಾಧ್ಯಮದಲ್ಲಿ ದಿನನಿತ್ಯ ಇದೇ ರೀತಿಯ ಮಾಹಿತಿಗಳನ್ನು ಪ್ರಸಾರ ಮಾಡುತ್ತೇವೆ, ಸರಕಾರಿ ನೌಕರಿಗೆ ಸಂಬಂಧಪಟ್ಟ ಮಾಹಿತಿಯು ನಿಮಗೆ ತಿಳಿಸಿಕೊಡುತ್ತೇವೆ. ಇನ್ನು ಹೆಚ್ಚಿನ ಮಾಹಿತಿಗಳಿಗಾಗಿ ನಮ್ಮ ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ ಇನ್ನಷ್ಟು ಮಾಹಿತಿಗಳನ್ನು ಕಂಡುಕೊಳ್ಳಿ

 

Pm kisaan aadhar ekyc ಪಿಎಂ ಕಿಸಾನ್ ಯೋಜನೆ ಈಕೆ ವೈ ಸಿ.

 

 2026ನೇ ಸಾಲಿನ ಪಿಎಂ ಕಿಸಾನ್ ಸನ್ಮಾನ ಯೋಜನೆಯ 22ನೇ ಕಂತಿನ 2000 ಸಾವಿರ ರೂಪಾಯಿ ರೈತರ ಬ್ಯಾಂಕ್ ಖಾತೆಗೆ ಇನ್ನೇನು ಕೆಲವೇ ದಿನಗಳಲ್ಲಿ ವರ್ಗಾವಣೆ ಮಾಡಲಿದ್ದು. ಕೂಡಲೇ ಎಲ್ಲಾ ರೈತ ಬಾಂಧವರು ತಮ್ಮ ತಮ್ಮ ಯೋಜನೆಯ ಫಲಾನುಭವಿಗಳ ಖಾತೆ ಈ ಕೆ ವೈ ಸಿ ಎಂದು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು.

 

 ಸರ್ಕಾರದ ಅಧಿಕೃತ ಜಾಲತಾಣದಲ್ಲಿ ಓಟಿಪಿ ಮುಖಾಂತರ ನಿಮ್ಮ ಈಕೆ ವೈ ಸಿ (EKYC) ಮಾಡಿಕೊಳ್ಳಲು ಅವಕಾಶ ವಿದ್ದು ರೈತರು ಕೂಡಲೇ ತಮ್ಮ ಮೊಬೈಲ್ ನಲ್ಲಿ ಮುಖಾಂತರವೇ ತಮಗೆ ಕೊಟ್ಟಿರುವ ಆಧಾರ್ ಕಾರ್ಡ್ ನಂಬರನ್ನು ಬಳಸಿಕೊಂಡು ಈ ಮೂಲಕ ಹಣ ಪಡೆಯುವ ಯೋಜನೆಗೆ ಈಕೆ ವೈ ಸಿ ಅಪ್ಡೇಟ್ ಆಗಿದೆ ಎಂದು ಖಚಿತಪಡಿಸಿಕೊಳ್ಳಬಹುದು.

Pm kisaan aadhar ekyc

Pm kisaan aadhar ekyc

 

 ಪಿಎಂ ಕಿಸಾನ್ ಸಮ್ಮಾನ್ ಯೋಜನೆಗೆ 22ನೇ ಕಂತಿನ ಹಣ ವರ್ಗಾವಣೆ ಮಾಡಲು.  ಹಲವು ಸವಾಲುಗಳು ಇವೆ. ಸದ್ಯ ಕೇಂದ್ರದಲ್ಲಿ ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಗೆ ಇರುವ ಕಾರಣದಿಂದ.  ಯಾವುದೇ ರೀತಿಯ ಹೊಸ ಘೋಷಣೆ ಮತ್ತು ಹೊಸದಾಗಿ ಹಣ ವರ್ಗಾವಣೆ ಮಾಡುವಂತಿಲ್ಲ. ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟಣೆಗೊಂಡ ನಂತರ 22ನೇ ಕಂತಿನ ಪಿಎಂ ಕಿಸಾನ್ ಯೋಜನೆ ಹಣ ರೈತರ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ.

 ಈ ಕಾರಣದ ಈ ಬಾರಿಯ ಪಿಎಂ ಕಿಸಾನ್ ಯೋಜನ ಹಣ ಜಮಾ ಸ್ವಲ್ಪ ತಡವಾಗುವ ಸಾಧ್ಯತೆ ಇದೆ. ಈ ಹಿಂದೆ ಪಿಎಂ ಕಿಸಾನ್ 16ನೇ ಕಂತಿನ ಹಣ ಫೆಬ್ರವರಿ 28ನೇ ತಾರೀಕು ಮಾನ್ಯ ನರೇಂದ್ರ ಮೋದಿ ಹಣ ವರ್ಗಾವಣೆ ಮಾಡಿದರು.

 ಈಗ ನೀವು ನಿಮ್ಮ ಮೊಬೈಲ್ ನಲ್ಲಿ ನಾವು ಕೆಳಗೆ ನೀಡಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡುವ ಮೂಲಕ ನಿಮ್ಮ ಆಧಾರ್ ಕಾರ್ಡ್ ಈ ಕೆ ವೈ ಸಿ ಮಾಡಿಕೊಳ್ಳಬಹುದು.

 ಈ ಕೆ ವೈ ಸಿ ಮಾಡಲು ಇದರ ಮೇಲೆ ಕ್ಲಿಕ್ ಮಾಡಿ.

https://pmkisan.gov.in/aadharekyc.aspx

 

 ಗಮನಿಸಿ :  ಸ್ನೇಹಿತರೆ ನಮ್ಮ  ಮಾಧ್ಯಮದಲ್ಲಿ ಯಾವುದೇ ರೀತಿಯ ಸುಳ್ಳು ಸುದ್ದಿ ಪ್ರಸಾರ ಮಾಡುವುದಿಲ್ಲ.ನಿಖರ ಮತ್ತು ಖಚಿತ ಮಾಹಿತಿ ಯಾಗಿರುತ್ತದೆ ದಿನನಿತ್ಯದ ಪ್ರಚಲಿತ ಘಟನೆಗಳನ್ನು ತಿಳಿಯಲು ನಮ್ಮ ವಾಟ್ಸಪ್ಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ.  ಸ್ನೇಹಿತರೆ ಈ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಕುಟುಂಬದವರೊಂದಿಗೂ ಹಂಚಿಕೊಳ್ಳಲು ಪ್ರಯತ್ನ ಮಾಡಿ.

Leave a Comment

?>